hmaloysiusprimary@gmail.com +91-824-2449728
admin

By

ಸಂತ ಇಗ್ನೇಶಿಯಸ್‌ರವರ ಹಬ್ಬದ ಆಚರಣೆದಿನಾಂಕ ೬-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸ್ವಿಟ್ ಸಭೆಯ ಸಂಸ್ಥಾಪಕರಾದ ಸಂತ ಇಗ್ನೇಶಿಯಸ್‌ಹಬ್ಬದ ಆಚರಣೆ ಶಾಲೆಯ ಸಭಾಭವನದಲ್ಲಿ ಬಹಳ ಗೌರವದಿಂದ ಆಚರಿಸಲಾಯಿತು.ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ೭ ನೇ ತರಗತಿಯ ಆಲ್ವಿಟ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ೭ ನೇ ತರಗತಿಂiÀi ದಿಲಾನ್ ಮತ್ತು ಆರನ್ ಇಗ್ನೇಶಿಯಸ್ ಹಬ್ಬದ ಮಹತ್ವವನ್ನು ವಿವರಿಸಿದರು.ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಮುಖ್ಯೋಪಾಧ್ಯಾಯಿನಿಯವರು ವಿತರಿಸಿದರು.ನಂತರ ಮಾತನಾಡಿದ ಮುಖ್ಯೋಪಾಧ್ಯಾಯಿನಿಯವರು ಸಂತ...
Read More
The Annual General Body Meeting of the Parent Teacher Association (PTA) at St Aloysius Higher Primary School for the academic year 2024-25 was held on Saturday, July 27, 2024. The program commenced with invoking the blessings of the Almighty through a prayer song. Ms Jositta Noronha, the Headmistress, warmly welcomed the gathering. The chief guest...
Read More
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಚಾಲಕರಾದ ವಂ ಫಾ ಜಾನ್ ಡಿ’ಸೋಜಾ ಎಸ್‌ಜೆ ಅವರಿಗೆ ವಿದಾಯ ಮತ್ತು ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ ಜಾನ್ಸನ್ ಪಿಂಟೊರವರಿಗೆ ಸ್ವಾಗತ. ಜುಲೈ 22, 2024 ರಂದು, ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಫಾ. ಜಾನ್ ಡಿಸೋಜ ಎಸ್.ಜೆ. ಇವರಿಗೆ ವಿದಾಯ ಸಮಾರಂಭ ಮತ್ತು ನಮ್ಮ ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ. ಜಾನ್ಸನ್ ಪಿಂಟೋ ಎಸ್.ಜೆ ಇವರನ್ನು ಸ್ವಾಗತಿಸಲು ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು....
Read More
July 11, 2024, St Aloysius College Higher Primary School organized an awareness programme on the Protection of Children from Sexual Offences (POCSO) in the school auditorium. The event aimed to educate students, staff, and parents about the crucial aspects of child protection under the POCSO Act. The programme began with a warm welcome by the...
Read More
The election for the school pupil leader (SPL) of St Aloysius College Higher Primary School was held, with candidates Aaron Dsouza, Bhavish M J, Lionel Shawn, Mayola Pinto, Rishon D’Sa, Riyan D’Silva, Sanjana, and Sara Yashal contesting for the position. Bhavish M J emerged victorious and was elected as the SPL, Rishon D’Sa as ASPL...
Read More
ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಶಾಲಾ ಹಳೆ ವಿದ್ಯಾರ್ಥಿಸಂಘ ಮತ್ತು ಪ್ರಾಣಿದಯಾ ಸಂಘದ ಸಹಯೋಗದೊಂದಿಗೆ ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ದಿನಾಂಕ ೨೯-೬-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಣಿದಯಾ ಸಂಘ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ಚಾಲ್ಸ್ ಪೌಲ್ ಮತ್ತು ಸದಸ್ಯರಾದ ಶ್ರೀ ಶಾನ್ ಫೆರ್ನಾಂಡಿಸ್ ಮತ್ತು ಮೇಡಮ್ ಚಂದ್ರಿಕ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ...
Read More
ಅಂತರಾಷ್ಟಿçÃಯ ೧೦ ನೇ ವರ್ಷದ ಯೋಗ ದಿನಾಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೧.೬.೨೦೨೪ ರಂದು ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅವಿನಾಶ್ ಡಿಸೋಜರವರು ಉಪಸ್ಥಿತರಿದ್ದರು. ಶಾಲೆಯ ಸಂಚಾಲಕರಾದ ಫಾ| ಜೋನ್ ಡಿಸೋಜ ಎಸ್.ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಮತ್ತು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ವಿಕ್ಟರ್ ಸೆರಾವೊರವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀ ಅರುಣ್ ಬ್ಯಾಪ್ಟಿಸ್ಟ್ ರವರು ಯೋಗದ ಮಹತ್ವವನ್ನು ತಿಳಿಸಿದರು....
Read More
ಬಕ್ರೀದ್ ಹಬ್ಬದ ಆಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೫.೬.೨೦೨೪ ರಂದು ಬಕ್ರೀದ್ ಹಬ್ಬದ ಆಚರಣೆ ನಡೆಯಿತು. ೨ ನೇ ತರಗತಿಯ ಮಕ್ಕಳು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ೨ ನೇ ತರಗತಿಯ ಮೊನ್ವಿ ಬಕ್ರೀದ್ ಹಬ್ಬದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದಳು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕರಾದ ಫಾ ಜೋನ್ ಡಿಸೋಜ ಎಸ್. ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ನಾ ಉಪ ಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜರವರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿಯವರು ನಮ್ಮ...
Read More
St. Aloysius College Higher Primary School, Mangalore in collaboration with Nitte University Centre for Science Education & Research Celebrates World Food Safety Day 2024 * Nitte University Centre for Science Education & Research (NUCSER) celebrated World Food Safety Day 2024 at St. Aloysius College Higher Primary School in Mangalore on 7th June. The event began...
Read More
1 4 5 6 7 8 12

Department Contact Info

School Of Law

1810 Campus Way NE
Bothell, WA 98011-8246

+1-2345-5432-45
bsba@kuuniver.edu

Mon – Fri 9:00A.M. – 5:00P.M.

Social Info

Student Resources

Powered By PERWEB SOLUTIONS