The Investiture Ceremony for the newly elected cabinet members of St Aloysius College Higher Primary School was held on 29th June 2025 with great enthusiasm and solemnity. The program commenced with a melodious prayer song presented by the students of Class 6, invoking the blessings of the Almighty. Jordan of Class 6 warmly welcomed the...Read More
Feast of St Aloysius Gonzaga celebrated with devotion and joy St Aloysius College Higher Primary School joyfully celebrated the feast day of its patron saint, St Aloysius Gonzaga, with a spirit of reverence and gratitude on 21st June 2025. The celebration began with a Holy Eucharistic Mass, solemnly offered by Rev. Fr Vishwas Misquith SJ,...Read More
St. Aloysius College HPS Mangaluru, buzzed with excitement as the new academic year 2025-26 commenced with a series of welcoming events for students across its higher primary, kindergarten, and nursery sections. Higher Primary School ReopeningSt. Aloysius College Higher Primary School enthusiastically welcomed its students back on June 2, 2025. The reopening was marked by a...Read More
St Aloysius College Higher Primary School, Kodialbail, in association with the Alumni Association, organized a Staff Orientation Programme to mark the beginning of the academic year 2025-26. The session was held on Wednesday, 28th May 2025.The resource person for the programme was Dr Mona Mendonca, Assistant Professor and Head of the Department of History at...Read More
ಅಂಬೇಡ್ಕರ್ ಜಯಂತಿ ಆಚರಣೆದಿನಾಂಕ ೧೪.೪.೨೦೨೫ ರಂದು ಬೆಳಿಗ್ಗೆ ೮.೩೦ ಕ್ಕೆ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೩೪ ನೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಲಾಯಿತು. ಶಾಲಾ ಉಪಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜರವರು ನ್ಯಾಯ ಸಮಾನತೆ ಮತ್ತು ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರ್ ಅವರ ಜೀವನಮೌಲ್ಯಗಳ ಬಗ್ಗೆ ಮಾತನಾಡಿದರು. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಎತ್ತಿ ಹಿಡಿಯುವ ಅಗತ್ಯವನ್ನು ಒತ್ತಿ ಹೇಳಿದರು. ನಂತರ ಅಂಬೇಡ್ಕರ್ ಅವರ ಭಾವ...Read More
The farewell ceremony for the Class VII students of St. Aloysius College Higher Primary School was held on March 13, 2025, at 10:00 a.m. in the school auditorium. The event was graced by the presence of the Rector of St. Aloysius Institutions, Rev. Fr. Melvin Pinto S.J.; the Correspondent, Rev. Fr. Johnson Pinto S.J.; the...Read More
ರಸ್ತೆ ಸುರಕ್ಷ ಅಭಿಯಾನಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲೆಯ ಹಳೆವಿದ್ಯಾರ್ಥಿ ಸಂಘ ಮತ್ತು ಸಂಚಾರಿ ಪೋಲಿಸ್ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ ೨೦-೨-೨೦೨೫ ರಂದು ಬೆಳಿಗ್ಗೆ ೯ ಗಂಟೆಗೆ ರಸ್ತೆ ಸುರಕ್ಷ ಅಭಿಯಾನವು ಶಾಲೆಯ ಆವರಣದಿಂದ ಪ್ರಾರಂಭವಾಯಿತು. ವಿದ್ಯಾರ್ಥಿಗಳು ವಿವಿಧ ಸೂಚನಾ ಫಲಕಗಳನ್ನು ಹಿಡಿದು ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಕೂಗತ್ತಾ ಪಿ ವಿ ಎಸ್ ವೃತ್ತವನ್ನು ಸಾಗಿ ಹೆ¥s಼ೆಲ್ ಸ್ಟುಡಿಯೊದಲ್ಲಿ ಕೊನೆಗೊಂಡಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎ ಸಿ ಪಿ ನಜ್ಮಾ ¥s಼Àರೂಕಿ...Read More
೭೬ ನೇ ಗಣರಾಜ್ಯೋತ್ಸವದ ಸಂಭ್ರಮದಿನಾಂಕ ೨೬-೧-೨೫ ನೇ ತಾರೀಖು ಆದಿತ್ಯವಾರ ಬೆಳಿಗ್ಗೆ ೮.೩೦ ಗಂಟೆಗೆ ೭೬ ನೇ ಗಣರಾಜ್ಯೋತ್ಸವದ ಆಚರಣೆ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಿತು. ಪ್ರಾರ್ಥನಾಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.ಮುಖ್ಯ ಅತಿಥಿಯಾಗಿ ಬಾರ್ ಕೌನ್ಸಿಲ್ ಅಸೋಸಿಯೇಶನ್ ಇದರ ಸದಸ್ಯೆ ಮತ್ತು ಇಸ್ಲಾಮಿಕ್ ಶಾಲೆಯಲ್ಲಿ ಶಿಕ್ಷಕಿಯಾದ ಶ್ರೀಮತಿ ಸಮೀನಾ ಅವರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಪುಷ್ಪಗುಚ್ಛ ನೀಡಿ ಮುಖ್ಯ ಅತಿಥಿಯನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯವರು...Read More
ಕ್ರಿಸ್ಮಸ್ ಹಬ್ಬದ ಆಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ಅಜಿಶಾ ಅಜಿತ್ ಉಪಸ್ಥಿತರಿದ್ದರು. ೫ ನೇ ತರಗತಿಯ ಜೊರ್ಡಾನ್ ಮತ್ತು ನುಬೈದ್ ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದನು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮv ಜೊಸಿಟ ನೊರೊನ್ನಾ ಉಪಮುಖ್ಯೋಪಾಧ್ಯಾಯರಾದ ಶ್ರೀ ಲೀಯಾ ಡಿಸೋಜ , ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂತೋಷ , ಶಾಂತಿ , ಭರವಸೆ...Read More
ಶಾಲಾ ವಾರ್ಷಿಕೋತ್ಸವದ ಸಂಭ್ರಮಸAತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಡಿಸೆಂಬರ್ ೨೦ ರಂದು ಶಾಲಾ ಆವರಣದಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಳೆವಿದ್ಯಾರ್ಥಿಯಾಗಿರುವ ಇನ್ಪೊಸಿಸ್ ಎಚ್ .ಆರ್ ಮುಖ್ಯಸ್ಥರಾದ ಸುಶಾಂತ್ ತಾರಪ್ಪನ್ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ| ಮೆಲ್ವಿನ್ ಪಿಂಟೊ ಎಸ್ .ಜೆ ವಹಿಸಿದ್ದರು. ಶಾಲಾ ಸಂಚಾಲಕರಾದ ವಂ| ಜೊನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ...Read More