ರಸ್ತೆ ಸುರಕ್ಷ ಅಭಿಯಾನಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲೆಯ ಹಳೆವಿದ್ಯಾರ್ಥಿ ಸಂಘ ಮತ್ತು ಸಂಚಾರಿ ಪೋಲಿಸ್ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ ೨೦-೨-೨೦೨೫ ರಂದು ಬೆಳಿಗ್ಗೆ ೯ ಗಂಟೆಗೆ ರಸ್ತೆ ಸುರಕ್ಷ ಅಭಿಯಾನವು ಶಾಲೆಯ ಆವರಣದಿಂದ ಪ್ರಾರಂಭವಾಯಿತು. ವಿದ್ಯಾರ್ಥಿಗಳು ವಿವಿಧ ಸೂಚನಾ ಫಲಕಗಳನ್ನು ಹಿಡಿದು ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಕೂಗತ್ತಾ ಪಿ ವಿ ಎಸ್ ವೃತ್ತವನ್ನು ಸಾಗಿ ಹೆ¥s಼ೆಲ್ ಸ್ಟುಡಿಯೊದಲ್ಲಿ ಕೊನೆಗೊಂಡಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎ ಸಿ ಪಿ ನಜ್ಮಾ ¥s಼Àರೂಕಿ...Read More
Department Contact Info
School Of Law
1810 Campus Way NE
Bothell, WA 98011-8246