ಬಲ್ಮಠ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿದಿನಾAಕ ೨೩-೮-೨೦೨೪ ರಂದು ೨೦೨೪-೨೫ ನೇ ಸಾಲಿನ ಬಲ್ಮಠ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಹಂತದ ಪ್ರತಿಭಾ ಕಾರಂಜಿಯು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಾಡಗೀತೆ ಹಾಡುವುದರ ಮೂಲಕ ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ತಾಲೂಕು ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಲಲಿತಾ ರಾವ್ , ಶಿಕ್ಷಣ ಸಂಯೋಜಕಿಯಾಗಿರುವ ಶ್ರೀಮತಿ ಪ್ರಮೀಳ, ಬಲ್ಮಠ ಕ್ಲಸ್ಟರ್ ಮಟ್ಟದ ಸಿ .ಆರ್. ಪಿ ಯಾಗಿರುವ ಶ್ರೀಯುತ ಪ್ರಸಾದ್ ,...Read More
St Aloysius Higher Primary School joyfully celebrated the 78th Independence Day with great enthusiasm and patriotism. The event began with a grand welcome for the dignitaries, led by the school band, which marched in perfect synchrony, creating an atmosphere of pride and unity as they escorted the guests to the stage. The programme commenced with a...Read More
ಸಂತ ಇಗ್ನೇಶಿಯಸ್‌ರವರ ಹಬ್ಬದ ಆಚರಣೆದಿನಾಂಕ ೬-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸ್ವಿಟ್ ಸಭೆಯ ಸಂಸ್ಥಾಪಕರಾದ ಸಂತ ಇಗ್ನೇಶಿಯಸ್‌ಹಬ್ಬದ ಆಚರಣೆ ಶಾಲೆಯ ಸಭಾಭವನದಲ್ಲಿ ಬಹಳ ಗೌರವದಿಂದ ಆಚರಿಸಲಾಯಿತು.ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ೭ ನೇ ತರಗತಿಯ ಆಲ್ವಿಟ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ೭ ನೇ ತರಗತಿಂiÀi ದಿಲಾನ್ ಮತ್ತು ಆರನ್ ಇಗ್ನೇಶಿಯಸ್ ಹಬ್ಬದ ಮಹತ್ವವನ್ನು ವಿವರಿಸಿದರು.ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಮುಖ್ಯೋಪಾಧ್ಯಾಯಿನಿಯವರು ವಿತರಿಸಿದರು.ನಂತರ ಮಾತನಾಡಿದ ಮುಖ್ಯೋಪಾಧ್ಯಾಯಿನಿಯವರು ಸಂತ ಇಗ್ನೇಶಿಯಸ್...Read More
The Annual General Body Meeting of the Parent Teacher Association (PTA) at St Aloysius Higher Primary School for the academic year 2024-25 was held on Saturday, July 27, 2024. The program commenced with invoking the blessings of the Almighty through a prayer song. Ms Jositta Noronha, the Headmistress, warmly welcomed the gathering. The chief guest of...Read More
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಚಾಲಕರಾದ ವಂ ಫಾ ಜಾನ್ ಡಿ’ಸೋಜಾ ಎಸ್‌ಜೆ ಅವರಿಗೆ ವಿದಾಯ ಮತ್ತು ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ ಜಾನ್ಸನ್ ಪಿಂಟೊರವರಿಗೆ ಸ್ವಾಗತ. ಜುಲೈ 22, 2024 ರಂದು, ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಫಾ. ಜಾನ್ ಡಿಸೋಜ ಎಸ್.ಜೆ. ಇವರಿಗೆ ವಿದಾಯ ಸಮಾರಂಭ ಮತ್ತು ನಮ್ಮ ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ. ಜಾನ್ಸನ್ ಪಿಂಟೋ ಎಸ್.ಜೆ ಇವರನ್ನು ಸ್ವಾಗತಿಸಲು ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮುಖ್ಯೋಪಾಧ್ಯಾಯಿನಿ...Read More