ನಮ್ಮ ಹೆಮ್ಮೆಯ ಶಿಕ್ಷಕಿ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭದಿನಾಂಕ ೩೦-೯-೨೦೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಶಿಕ್ಷಕಿಯಾದ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ವಂ ಜೋನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ೭...Read More
Department Contact Info
School Of Law
1810 Campus Way NE
Bothell, WA 98011-8246