hmaloysiusprimary@gmail.com +91-824-2449728

World Day Against Child Labour Report – 2023

Every year 12th of June is observed as world day against child labour to raise awareness about eradication of child labour. St Aloysius Higher primary School conducted a short program during the school assembly high lighting the plight of child workers around the world. Students spoke of the importance of educating children. They stressed that their hands be made to hold pen and book rather than be used to work.
Headmistress Mrs Jositta Noronha also spike on the occasion and urged all present to strive towards prohibiting child labour. The program ended with a pledge to make the world a better place for every child.

ವಿಶ್ವ ಬಾಲ ಕಾರ್ಮಿಕ ದಿನ
ಸಂತ ಎಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಇಡೀ ವಿಶ್ವದಲ್ಲೇ ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಈ ದಿನವನ್ನು ಎಚ್ಚರಿಕೆಯ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಶಾಲೆಯಲ್ಲಿ ಮಕ್ಕಳಿಂದ ಬಾಲ ಕಾರ್ಮಿಕ ದಿನದ ಘೋಷಣೆಗಳನ್ನು ಮಾಡಿಸಲಾಯಿತು. ಈ ದಿನದ ಮಹತ್ವದ ಬಗ್ಗೆ ಹರ್ಶಿತ್‍ರಾಜ್, ಲೆನೋರ ಹಾಗೂ ಭುವನ್ ಮಾಹಿತಿ ನೀಡಿದರು.
ಮಕ್ಕಳಲ್ಲಿ ಬಾಲ ಕಾರ್ಮಿಕ ದಿನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿದ್ಯೆಯ ಮಹತ್ವವನ್ನು ಕೂಡ ತಿಳಿಸಿ ಕೊಡಲಾಯಿತು.

Leave a Reply

Powered By PERWEB SOLUTIONS