hmaloysiusprimary@gmail.com +91-824-2449728

Teachers Enrichrichment Programme – 2024

ಶಿಕ್ಷಕರಿಗೆ ಕೌಶಲ್ಯ ಅಭಿವೃದ್ದಿ ಕಾರ್ಯಗಾರ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ದಿನಾಂಕ ೨೭ – ೫ -೨೦೨೪ ರಂದು ಹಳೆವಿದ್ಯಾರ್ಥಿಗಳ ಸಹಯೋಗದಲ್ಲಿ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಇದರ ಸಂಪನ್ಮೂಲ ವ್ಯಕ್ತಿಯಾಗಿ ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿಲಾ ಕಾಮತ್ ಇವರು ಸಮಯ ಪಾಲನೆ , ಸಂವಹನ ಕೌಶಲ್ಯ ಮತ್ತು ಮಾನಸಿಕ ಕೌಶಲ್ಯವನ್ನು ಬೆಳೆಸುವ ಕುರಿತು ಶಿಕ್ಷಕರಿಗೆ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು.


ಇವರೊಂದಿಗೆ ಉಡುಪಿಯ ಉದ್ಯಮಿಯಾದ ಶ್ರೀಮತಿ ಬೆಟಿನಾ ಡಿಸೋಜ ಈ ಕಾರ್ಯಗಾರ ನಡೆಸಲು ಸಹಕರಿಸಿದರು. ಈ ಕಾರ್ಯಗಾರದಲ್ಲಿ ಸಂಚಾಲಕರಾದ ವಂದನೀಯ ರೆ| ಫಾ| ಜೋನ್ ಡಿಸೋಜ ಎಸ್.ಜೆ ಮುಖ್ಯೋಫಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ , ಉಪಮುಖ್ಯೋಪಾಧ್ಯಾಯ ಶ್ರೀ ಲೀಯಾ ಡಿಸೋಜ ಮತ್ತು ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಡಾ| ಕ್ರಿಸ್ಟೋಫರ್ ಡಿಸೋಜ ಕಾರ್ಯದರ್ಶಿ ಮಧುಕರ್ ಮತ್ತು ಪದಾಧಿಕಾರಿಗಳಾದ ನೀಲ್ ರೊಡ್ರಿಗಸ್ ಮತ್ತು ಬ್ರಾಡ್ಲಿ ನೊರೊನ್ನಾ ಈ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

The Teacher’s Enrichment Program at Aloysius College Higher Primary School was held on May 28th in the school auditorium. It was organized by the school management.

The program commenced with a warm welcome to the resource person, Fr. Joyson Sujay Vas SJ by Liya Dsouza.

Fr. Joyson Vas is a counselling psychologist, therapist, soft skills trainer, mentor and spiritual director. He currently serves as the Province Vocation Promoter, North Karnataka Jesuit Youth Director and Counselor residing at Vidyaniketan, Dharwad.

Fr. Joyson Sujay Vas addressed topics such as teaching as a mission, vocation and profession, developing a growth mindset and the role of teachers in the 21st century. He emphasized the crucial role teachers play in the lives of their students, highlighting the importance of recognizing the value of each student in the classroom. Through engaging activities, he discussed self-discovery by embracing both one’s best and darker selves and the importance of accepting imperfections while passionately pursuing the teaching profession.

The event was graced by the presence of Correspondent Rev. Fr. John D’Souza SJ, Headmistress Mrs. Jositta Noronha and Assistant Headmaster Liya D’Souza. The program concluded with a vote of thanks proposed by Mr. Padmanabha Rao.

Leave a Reply

Powered By PERWEB SOLUTIONS