hmaloysiusprimary@gmail.com +91-824-2449728

Farewell for Class 7 Students – 2024

The farewell ceremony for the students of Class 7 of St Aloysius College Higher Primary School was held on 07.03.2024. The programme commenced with a warm welcome to the students and the Chief Guest. They were brought in a procession to the School Hall, setting the tone for a day filled with reminiscence and celebration.
The ceremonial lighting of the lamp symbolized the illumination of knowledge and wisdom, marking the beginning of a new journey for the departing students.

Students of class 7, conducted a solemn prayer service, invoking blessings for the students as they embark on their future endeavors and thanking God for all that they have received.
A warm Welcome to all present was rendered by Akshaj Pai and Aaron D Souza.
Emotions ran high as the outgoing students Ashwini, Saanvi and Prinston shared heartfelt reflections on their time spent in the school, expressing gratitude to teachers, classmates, and staff for their support and guidance.
A poignant farewell song by the students of class 6 echoed through the hall, capturing the essence of departure and new beginnings, evoking nostalgia and hope for the future.
The chief guest of the programme Sri Nandan Mallya, emphasized the importance of education beyond the classroom, urging students to interact, travel, and understand diverse cultures. He stressed the significance of respecting elders, teachers, and maintaining green surroundings. Encouraging students to be responsible citizens, he highlighted the need to condemn wrongdoing, face failures positively, and persevere until achieving their goals.
The students, led by the Headmistress Mrs. Josita Noronha solemnly took an oath, pledging to uphold the values instilled in them by their alma mater and to strive for excellence in all their endeavors.
Each student was honored with a memento as a token of appreciation for their contributions to the school community and as a reminder of the cherished memories shared together.
The Correspondent Father John Dsouza SJ conveyed his best wishes to the outgoing students, encouraging them to embrace the challenges and opportunities that lie ahead with confidence and determination. He gave a call to the students to share with the society at large, what they learnt in the school.

A lively dance performance by the students of class 3, 4,5 & 6, added to the festive atmosphere, showcasing the talent and camaraderie of the students one last time before parting ways.
Expressions of gratitude were extended by Dhanraj, Student of 6 th standard,to all those who made the event possible, including teachers, staff, parents, and volunteers, for their unwavering support and dedication.

The programme concluded with a rendition of the school anthem, uniting everyone in a sense of pride and belonging, as they bid farewell to the Class 7 students with fond memories and best wishes for their future endeavors.

೭ ನೇ ತರಗತಿ ವಿದ್ಯರ‍್ಥಿಗಳ ಬೀಳ್ಗೊಡುಗೆ ಸಮಾರಂಭ.
ಸಂತ ಆಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ೭ ನೇ ತರಗತಿಯ ವಿದ್ಯರ‍್ಥಿಗಳಿಗೆ ಬೀಳ್ಗೊಡುಗೆಯ ಸಮಾರಂಭ ನಡೆಯಿತು.
ಶಾಲಾ ಸಂಚಾಲಕರಾದ ವಂದನೀಯ ಫಾ ಜೋನ್ ಡಿಸೋಜ ಎಸ್ ಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ನ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ, ಮುಖ್ಯ ಅತಿಥಿಗಳಾದ ಶ್ರೀಯುತ ನಂದನ್ ಮಲ್ಯರವರ ಸಮ್ಮುಖದಲ್ಲಿ ೭ ನೇ ತರಗತಿಯ ವಿದ್ಯರ‍್ಥಿಗಳನ್ನು ಶಾಲಾ ವಾದ್ಯವೃಂದದ ಗೌರವದೊಂದಿಗೆ ಸಭಾಂಗಣದೊಳಗೆ ಕರೆತರಲಾಯಿತು. ದೀಪ ಬೆಳಗಿಸುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು. ೬ ನೇ ತರಗತಿ ವಿದ್ಯರ‍್ಥಿಗಳು ಪ್ರರ‍್ಥನಾ ಗೀತೆಯನ್ನು ಹಾಡಿದರು. ಎಲ್ಲಾ ಮಕ್ಕಳ ಒಳಿತಿಗಾಗಿ ಪ್ರರ‍್ಥನಾ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ೬ನೇ ತರಗತಿ ವಿದ್ಯರ‍್ಥಿ ಅಕ್ಷಜ್ ಪೈ ಹಾಗೂ ಆರನ್ ಡಿಸೋಜ ಎಲ್ಲರನ್ನು ಸ್ವಾಗತಿಸಿದನು. ೭ನೇ ತರಗತಿ ವಿದ್ಯರ‍್ಥಿಗಳಾದ ಅಶ್ವಿನಿ , ಸಾನ್ವಿ ಲೋಬೊ ,ಹಾಗೂ ಪ್ರಿನ್ಸ್ಟನ್ ಮಕ್ಕಳ ಪರವಾಗಿ ಹೃದಯಾಂತರಾಳದ ಮಾತುಗಳನ್ನು ಆಡಿದರು. ೬ನೇ ತರಗತಿ ವಿದ್ಯರ‍್ಥಿಗಳು ಸುಶ್ರಾವ್ಯವಾಗಿ ವಿದಾಯ ಗೀತೆ ಹಾಡಿದರು . ಮುಖ್ಯ ಅತಿಥಿಗಳಾದ ಶ್ರೀಯುತ ನಂದನ್ ಮಲ್ಯರವರು ನಮ್ಮ ಶಾಲೆಯ ಹಳೆ ವಿದ್ಯರ‍್ಥಿ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸುತ್ತಾ ವಿದ್ಯರ‍್ಥಿಗಳಿಗೆ ಹಿತವಚನಗಳನ್ನು ನೀಡಿದರು. ವಿದ್ಯರ‍್ಥಿ ಜೀವನದಲ್ಲಿ ಅವರ ಜವಾಬ್ದಾರಿಗಳನ್ನು ನೆನಪಿಸಿ ಪ್ರತಿಯೊಬ್ಬರು ಏಳಿಗೆಯನ್ನು ಹೊಂದ ಬೇಕು ಎಂಬುದಾಗಿ ಹಾರೈಸಿದರು. ವಿದ್ಯರ‍್ಥಿಗಳಿಂದ ಮೇಣದ ಬತ್ತಿ ಉರಿಸಿ ಪ್ರತಿಜ್ಞಾ ಸ್ವೀಕಾರ ಕರ‍್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಯವರು ಬೋಧಿಸಿದರು. ವಿದ್ಯರ‍್ಥಿಗಳಿಗೆ ಶಾಲಾಸ್ಮರಣಿಕೆಗಳನ್ನು ವಿತರಿಸಲಾಯಿತು. ಶಾಲಾ ಸಂಚಾಲಕರಾದ ಪೂಜನೀಯ ಗುರುಗಳು ಜಾನ್ ಡಿಸೋಜ ಎಸ್ .ಜೆ ವಿದ್ಯರ‍್ಥಿಗಳಿಗೆ ಶುಭ ಹಿತ ಸಂದೇಶಗಳನ್ನು ನೀಡಿದರು. ಶಾಲೆಯಿಂದ ನೀಡಲ್ಪಿಟ್ಟ ಸಹಾಯವನ್ನು ನೀವು ದೊಡ್ಡವರಾದ ಮೇಲೆ ಹತ್ತು ಮಂದಿಗೆ ಸಹಾಯ ಮಾಡಿರಿ. ಅದೇ ಗುರುದಕ್ಷಿಣೆ ಎಂಬುದಾಗಿ ತಿಳಿಯಪಡಿಸಿದರು. ೩, ೪, ೫ ಹಾಗೂ ೬ ನೇ ತರಗತಿ ವಿದ್ಯರ‍್ಥಿಗಳಿಂದ ಮನ ಮೋಹಕ ನೃತ್ಯ ಪ್ರರ‍್ಶನ ರ‍್ಪಟ್ಟಿತು. ೬ನೇ ತರಗತಿಯ ಧನ್ ರಾಜ್ ಕರ‍್ಯಕ್ರಮದ ಕೊನೆಗೆ ಧನ್ಯವಾದಗಳನ್ನು ಸರ‍್ಪಿಸಿದನು. ಶಾಲಾ ಗೀತೆಯೊಂದಿಗೆ ಕರ‍್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Powered By PERWEB SOLUTIONS