hmaloysiusprimary@gmail.com +91-824-2449728

Science Exhibition held at St Aloysius College Higher Primary School

A Science Fair was held at St. Aloysius College Higher Primary School on 10.02.2024. At sharp 9.00 am, the fair was inaugurated by planting and watering a sapling. Sri Prasad, Resource Person of Balmatta Cluster was the Chief Guest.

Sri Victor Serrao, Vice President of PTA, Smt Josita Noronha, Headmistress were present on the occasion. Sri Liya D Souza, Asst. Headmaster conducted the Programme. The teachers of the School guided the students in setting up the models. The Chief Guest of the Programme, spoke on the importance of holding such Science Fairs. Parents viewed the models and learnt the significance of the models exhibited. The Science Fair will be open for viewing by students of around 25 Schools of the Cluster on 12th February, 2024.

ವಿಜ್ಞಾನ ಮೇಳ
ತಾರೀಕು ೧೦- ೨-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ೯.೦೦ ಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಬಲ್ಮಠ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಯುತ ಪ್ರಸಾದ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಾಗಿರುವ ಶ್ರೀಯುತ ವಿಕ್ಟರ್ ಸೆರಾವೊ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೊಸಿಟಾ ನೊರೊನ್ನಾರವರು ಉಪಸ್ಥಿತರಿದ್ದರು.
ಗಿಡವನ್ನು ನೆಟ್ಟು ನೀರುಣಿಸುವ ಕಾಯಕದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ಲೀಯಾರವರು ಕಾರ್ಯಕ್ರಮ ನಿರ್ವಹಿಸಿದರು. ವಿಜ್ಞಾನ ಮಾದರಿಗಳನ್ನು ಅಚ್ಚುಕಟ್ಟಾಗಿ ಜೋಡಿಸುವಲ್ಲಿ ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡಿದರು. ಮುಖ್ಯ ಅತಿಥಿಗಳು ಶಾಲೆಯ ಹಾಗೂ ಶಾಲಾ ಮಕ್ಕಳ ಸಾಧಿಸಬೇಕಾದುದರ ಬಗ್ಗೆ ಮಾಹಿತಿ ನೀಡಿದರು. ಹೆತ್ತವರು ವಿಜ್ಞಾನ ಮೇಳ ವೀಕ್ಷಿಸಿದರು ಒಟ್ಟಾಗಿ ಈ ಮೇಳದಿಂದ ವೈಜ್ಞಾನಿಕ ಮಾಹಿತಿ ವಿಜ್ಞಾನ ಕೌಶಲ ಹಾಗೂ ಅಳವಡಿಕೆಗಳ ಬಗ್ಗೆ ಅರಿತುಕೊಂಡರು. ಸೋಮವಾರ ಮತ್ತು ಮಂಗಳವಾರದಂದು ಕ್ಲಸ್ಟರ್ ನ ಸುಮಾರು ೨೫ ಶಾಲೆಗಳ ವಿದ್ಯಾರ್ಥಿಗಳು ಬಂದು ವೀಕ್ಷಿಸುವ ಅವಕಾಶ ಒದಗಿಸಲಾಗಿದೆ.

Leave a Reply

Powered By PERWEB SOLUTIONS