On the auspicious occasion of the feast of St. Aloysius Gonzaga, the Patron saint of students and youth, our school community gathered together to honour and celebrate kife and teachings of our Patron.
The day commenced with a solemn mass offered by our correspondent Rev. Fr.John Dsouza S.J . Thereafter the students of 7th students conducted a beautiful programme filled with festive atmosphere.
Prayer song sung by the students, followed by welcome speech by Saanvi Lobo. They also gave a brief glimps of the life of our patron. Though rich he went against his fathers wish to join the society of Jesus. He worked with plague affected people and gradually succumbed to it at the age of 23.
A joyful festive song kept the audience tapping their feet. Chief guest of the day Winson Dsouza was introduced to the gathering by teacher Irene Pais. Winson Dsouza , an alumni cherished the sweet memories of his school days. He recounted his personal journey and how the values of St. Aloysius Gonzaga shaped his life and career. He called upon the students to do more for the less fortunate. Prizes were distributed to the winners of various competitions held on 14-06-2013.
A thought provoking drama further offered a glimpse into the life of our patron inspiring us to emulate his compassion and unwavering faith. Drama ended with the hymn whatsoever you do….
Following the drama, a dance by the students to a hindi song captivated the audience. Arjun and Ashwini proposed the vote of thanks. The programme concluded with the school.
The programme concluded with the school Anthem . Festive meal was served to all.
ಸಂತ ಎಲೋಶಿಯಸ್ ಗೊನ್ಜಾಗ ಹಬ್ಬದ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ೨೧-೬-೨೩ ರಂದು ಶಾಲಾ ಪಾಲಕರಾದ ಅಲೋಶಿಯಸ್ ಗೊನ್ಜಾಗರವರ ಹಬ್ಬವನ್ನು ಆಚರಿಸಲಾಯಿತು. ೯.೩೦ ಕ್ಕೆ ಸರಿಯಾಗಿ ಮುಖ್ಯ ಅತಿಥಿಗಳಾದ ವಿನ್ಸೆಂಟ್ ಡಿಸೋಜರವರನ್ನು ಮುಖ್ಯೋಪಾಧ್ಯಾಯಿನಿ ಹಾಗೂ ಉಪ ಮುಖ್ಯೋಪಾಧ್ಯಾಯರು ವಾದ್ಯ ಘೋಷದ ಗೌರವದೊಂದಿಗೆ ಸಭಾಂಗಣಕ್ಕೆ ಬರಮಾಡಿಕೊಂಡರು. ೭ ನೇ ತರಗತಿ ವಿದ್ಯಾರ್ಥಿ ಸಮೂಹದಿಂದ ಪ್ರಾರ್ಥನಾ ಗೀತೆ ನೆರವೇರಿತು .೭ ನೇ ತರಗತಿ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು. ಸಾನ್ವಿ ಲೋಬೋ ಎಲ್ಲರನ್ನು ಸ್ವಾಗತಿಸಿದಳು. ೭ನೇ ತರಗತಿ ವಿದ್ಯಾರ್ಥಿಗಳಾದ ವಿಕ್ರಮ್ ,ಪ್ರಿನ್ಸ÷್ಟನ್ ರವರು ಸಂತ ಅಲೋಶಿಯಸ್ ಗೊನ್ಜಾಗ ರವರ ಬಗ್ಗೆ ಮಾಹಿತಿ ಹಂಚಿದರು.
ವಿದ್ಯಾರ್ಥಿಗಳು ಸಮೂಹಗಾನ ಹಾಡಿದರು. ಶಾಲಾ ಶಿಕ್ಷಕಿ ಐರಿನ್ ಪೈಸ್ ರವರು ಮುಖ್ಯ ಅತಿಥಿಗಳ ಪರಿಚಯ ಮಾಡಿಸಿದರು. ಮುಖ್ಯ ಅತಿಥಿಗಳು ಶಾಲಾ ಅನುಭವ ಹಾಗೂ ವಿದ್ಯಾರ್ಥಿಗಳಿಗೆ ಅಮೂಲ್ಯ ಸಲಹೆ , ಹಿತನುಡಿಗಳನ್ನು ನೀಡಿದರು.
ಅಲೋಶಿಯಸ್ ಗೊನ್ಜಾಗ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ ನೆರವೇರಿತು. ವಿದ್ಯಾರ್ಥಿಗಳಿಂದ ಮಾನವೀಯ ಮೌಲ್ಯಗಳ ಬಗ್ಗೆ ಕಿರುನಾಟಕ ಪ್ರದರ್ಶನ ವ್ಯಕ್ತವಾಯಿತು.ಮನೋರಂಜನೆಯ ಸಲುವಾಗಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಗೊಂಡಿತು. ಅರ್ಜುನ್ ಹಾಗೂ ಅಶ್ವಿನಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಸಮಾರಂಭದ ಕೊನೆಗೆ ಶಾಲಾ ಗೀತೆಯನ್ನು ಹಾಡಲಾಯಿತು