The election for the school pupil leader (SPL) of St Aloysius College Higher Primary School was held, with candidates Aaron Dsouza, Bhavish M J, Lionel Shawn, Mayola Pinto, Rishon D’Sa, Riyan D’Silva, Sanjana, and Sara Yashal contesting for the position. Bhavish M J emerged victorious and was elected as the SPL, Rishon D’Sa as ASPL...Read More
ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಶಾಲಾ ಹಳೆ ವಿದ್ಯಾರ್ಥಿಸಂಘ ಮತ್ತು ಪ್ರಾಣಿದಯಾ ಸಂಘದ ಸಹಯೋಗದೊಂದಿಗೆ ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ದಿನಾಂಕ ೨೯-೬-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಣಿದಯಾ ಸಂಘ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ಚಾಲ್ಸ್ ಪೌಲ್ ಮತ್ತು ಸದಸ್ಯರಾದ ಶ್ರೀ ಶಾನ್ ಫೆರ್ನಾಂಡಿಸ್ ಮತ್ತು ಮೇಡಮ್ ಚಂದ್ರಿಕ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ...Read More
ಅಂತರಾಷ್ಟಿçÃಯ ೧೦ ನೇ ವರ್ಷದ ಯೋಗ ದಿನಾಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೧.೬.೨೦೨೪ ರಂದು ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅವಿನಾಶ್ ಡಿಸೋಜರವರು ಉಪಸ್ಥಿತರಿದ್ದರು. ಶಾಲೆಯ ಸಂಚಾಲಕರಾದ ಫಾ| ಜೋನ್ ಡಿಸೋಜ ಎಸ್.ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಮತ್ತು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ವಿಕ್ಟರ್ ಸೆರಾವೊರವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀ ಅರುಣ್ ಬ್ಯಾಪ್ಟಿಸ್ಟ್ ರವರು ಯೋಗದ ಮಹತ್ವವನ್ನು ತಿಳಿಸಿದರು....Read More
ಬಕ್ರೀದ್ ಹಬ್ಬದ ಆಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೫.೬.೨೦೨೪ ರಂದು ಬಕ್ರೀದ್ ಹಬ್ಬದ ಆಚರಣೆ ನಡೆಯಿತು. ೨ ನೇ ತರಗತಿಯ ಮಕ್ಕಳು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ೨ ನೇ ತರಗತಿಯ ಮೊನ್ವಿ ಬಕ್ರೀದ್ ಹಬ್ಬದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದಳು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕರಾದ ಫಾ ಜೋನ್ ಡಿಸೋಜ ಎಸ್. ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ನಾ ಉಪ ಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜರವರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿಯವರು ನಮ್ಮ...Read More
St. Aloysius College Higher Primary School, Mangalore in collaboration with Nitte University Centre for Science Education & Research Celebrates World Food Safety Day 2024 * Nitte University Centre for Science Education & Research (NUCSER) celebrated World Food Safety Day 2024 at St. Aloysius College Higher Primary School in Mangalore on 7th June. The event began...Read More
On June 5th, 2024, St. Aloysius Higher Primary School celebrated a proud moment with the inauguration of its pre-nursery school. The ceremony was inaugurated by the correspondent, Rev Fr John Dsouza SJ. The Rector of St Aloysius Institutions, Mangalore Fr Melvin Pinto SJ, blessed the nursery classroom. The headmistress Jositta Noronha, along with the staff...Read More
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ 2024-25 ರ ಹೊಸ ಶೈಕ್ಷಣಿಕ ವರ್ಷವು 31 ಮೇ 2024 ರಂದು ಪುನಃ ಆರಂಭಿಸಲಾಯಿತು. ಶಾಲೆಯ ವಿದ್ಯಾರ್ಥಿಗಳನ್ನು ಸ್ವಾಗತಿಸಲು ವಿಶೇಷ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಾರ್ಥನಾ ಕಾರ್ಯಕ್ರಮವು ಸರ್ವಶಕ್ತ ಭಗವಂತನ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು. ಶಾಲೆಯ ಸಂಚಾಲಕರಾದ ವಂದನೀಯ ಫಾ.ಜಾನ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ಹ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ ಮತ್ತು 1ನೇ ತರಗತಿಯ ವಿದ್ಯಾರ್ಥಿ ದೀಪ ಬೆಳಗಿಸಿದರು. 2021 – 22 ಮತ್ತು...Read More
ಶಿಕ್ಷಕರಿಗೆ ಕೌಶಲ್ಯ ಅಭಿವೃದ್ದಿ ಕಾರ್ಯಗಾರಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ದಿನಾಂಕ ೨೭ – ೫ -೨೦೨೪ ರಂದು ಹಳೆವಿದ್ಯಾರ್ಥಿಗಳ ಸಹಯೋಗದಲ್ಲಿ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಇದರ ಸಂಪನ್ಮೂಲ ವ್ಯಕ್ತಿಯಾಗಿ ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿಲಾ ಕಾಮತ್ ಇವರು ಸಮಯ ಪಾಲನೆ , ಸಂವಹನ ಕೌಶಲ್ಯ ಮತ್ತು ಮಾನಸಿಕ ಕೌಶಲ್ಯವನ್ನು ಬೆಳೆಸುವ ಕುರಿತು ಶಿಕ್ಷಕರಿಗೆ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು. ಇವರೊಂದಿಗೆ ಉಡುಪಿಯ ಉದ್ಯಮಿಯಾದ ಶ್ರೀಮತಿ...Read More
The farewell ceremony for the students of Class 7 of St Aloysius College Higher Primary School was held on 07.03.2024. The programme commenced with a warm welcome to the students and the Chief Guest. They were brought in a procession to the School Hall, setting the tone for a day filled with reminiscence and celebration.The...Read More