ಸಂತ ಇಗ್ನೇಶಿಯಸ್‌ರವರ ಹಬ್ಬದ ಆಚರಣೆದಿನಾಂಕ ೬-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸ್ವಿಟ್ ಸಭೆಯ ಸಂಸ್ಥಾಪಕರಾದ ಸಂತ ಇಗ್ನೇಶಿಯಸ್‌ಹಬ್ಬದ ಆಚರಣೆ ಶಾಲೆಯ ಸಭಾಭವನದಲ್ಲಿ ಬಹಳ ಗೌರವದಿಂದ ಆಚರಿಸಲಾಯಿತು.ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ೭ ನೇ ತರಗತಿಯ ಆಲ್ವಿಟ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ೭ ನೇ ತರಗತಿಂiÀi ದಿಲಾನ್ ಮತ್ತು ಆರನ್ ಇಗ್ನೇಶಿಯಸ್ ಹಬ್ಬದ ಮಹತ್ವವನ್ನು ವಿವರಿಸಿದರು.ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಮುಖ್ಯೋಪಾಧ್ಯಾಯಿನಿಯವರು ವಿತರಿಸಿದರು.ನಂತರ ಮಾತನಾಡಿದ ಮುಖ್ಯೋಪಾಧ್ಯಾಯಿನಿಯವರು ಸಂತ...Read More
Department Contact Info
School Of Law
1810 Campus Way NE
Bothell, WA 98011-8246