hmaloysiusprimary@gmail.com +91-824-2449728

Feast of St Ignatius of Loyala

Feast of Ignatius of Loyala was celebrated at St Aloysius College Higher Primary School with great fervour and eagerness. Holy mass was offered by Rev Fr John D’Souza S J . The cultural programme was conducted by students of std 5. Sneha and Joen compared the programme. Correspondent Rev . Fr John D’Souza S J Headmistress Jositta Noronha and Asst. Headmaster Liya D’ Souza were present.

Programme commenced with a prayer song followed by welcome speech. Skit and dance were part of the cultural programme . Prizes were distributed to the winners of Competitions held earlier.

Correspondent spoke about the life of saint Ignatius of Loyala and how he was drawn towards God. Also asked the students to adapt the same values in their life. Programme concluded with the school Anthem.

ಸಂತ ಇಗ್ನೇಶಿಯಸ್ ಲೊಯೋಲಾ ರವರ ಹಬ್ಬ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಸಂತ ಇಗ್ನೇಶಿಯಸ್ ಲೊಯೋಲಾರವರ ಹಬ್ಬವನ್ನು ಆಚರಿಸಲಾಯಿತು. ಆ ಪ್ರಯುಕ್ತ ಬಲಿ ಪೂಜೆ ನೆರವೇರಿಸಲಾಯಿತು.

ಶಾಲಾ ಮಕ್ಕಳಿಂದ ವೈಭವದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕುಮಾರಿ ಸ್ನೇಹಾ ಹಾಗೂ ಜೊಯೆನ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಸಂಚಾಲಕರಾದ ರೆ| ಫಾ| ಜೋನ್ ಡಿ’ಸೋಜ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಹಾಗೂ ಉಪ ಮುಖ್ಯೋಪಾಧ್ಯಾಯರಾದ ಶ್ರೀಯುತ ಲಿಯಾ ಡಿ’ಸೋಜರವರು ಉಪಸ್ಥಿತರಿದ್ದರು. ೫ ನೇ ತರಗತಿಯ ಮಕ್ಕಳು ಪ್ರಾರ್ಥನೆ , ಪ್ರಾಸ್ತಾವಿಕ ನುಡಿಗಳು , ಸ್ವಾಗತ ಹಾಗೂ ಧನ್ಯವಾದ ಸಮರ್ಪಣೆ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳು ಮೌಲ್ಯಾದಾರಿತ ಕಿರುನಾಟಕ ಹಾಗೂ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿದರು. ಶಾಲಾ ಸಂಚಾಲಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉತ್ತಮ ಪ್ರೇರಣಾತ್ಮಕ , ಮೌಲ್ಯಾಧಾರಿತ ನುಡಿಗಳನ್ನು ಆಡಿ ಶುಭ ಹಾರೈಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Powered By PERWEB SOLUTIONS