ವಿಶ್ವ ಪರಿಸರ ದಿನಇಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 7 ನೇ ತರಗತಿ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಮಹತ್ವ ಹಾಗೂ ಜಾರಿಗೆ ಬಂದ ದಿನದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನದ ಸಂಕೇತವಾಗಿ ಮುಖ್ಯೋಪಾದ್ಯಾಯಿನಿಯವರಿಗೆ ಗಿಡವನ್ನು ನೀಡಲಾಯಿತು. 7 ನೇ ತರಗತಿಯ ಶಿಕ್ಷಕಿಯರು ಕೂಡ ಗಿಡಗಳನ್ನು ನೀಡಿದರು. ನಂತರ ಮುಖ್ಯೋಪಾದ್ಯಾಯಿನಿಯವರು ಈ ದಿನದ ಬಗ್ಗೆ ಮಕ್ಕಳಿಗೆ ಮಾಹಿತಿ...Read More
Department Contact Info
School Of Law
1810 Campus Way NE
Bothell, WA 98011-8246