hmaloysiusprimary@gmail.com +91-824-2449728

74th Republic Day Celebration

The 74th Republic Day at St Aloysius College Higher Primary School was celebrated on January 26, 2023. The Chief Guest of the day was our Alumnus, Mr Raghavendra Surendra Suri a Theatre Aspirant, graduated from National School of Drama, Bangalore and an active member of Journey Theatre Group, working in theatre and arts. He is also the HR for HSBC Bank. The Jesuit Management, Staff and students are proud of him and his achievements for having studied in Kannada Medium at St Aloysius Primary School and has reached to greater heights

The Chief Guest was escorted by headmistress, Mrs Jositta Noronha, Assistant headmaster, Mr Liya D Souza as the school band led by S Prisha Rajesh welcomed the dignitaries. The large number of parents who joined the celebration, staff and students also joined in welcoming the guest with thunderous round of applaud. A note of welcome was expressed by Keerthi and Vote of thanks by Sneha. The National Flag was hoisted by the chief guest and the National Anthem was sung in one chorus paying due respect to our nation. The framer of our Constitution, Dr B R Ambedkar was rembered and the dignitaries offered homage to his portrait by strewing flowers.

The students of class 4 beautifully depicted the significance of the day by potraying the National leaders responsible in the framing of our Constitution. Group of students performed a patriotic dance. The Assistant headmaster in his message stressed on the importance of celebrating the Republic Day and also on how important it is to live harmoniously in the path of our constitution. The entire programme was compered by Ashwini and Spoorthi. After the conclusion of the formal programme students were distributed sweets

ಸಂಭ್ರಮದ ಗಣರಾಜ್ಯದಿನಾಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಇಲ್ಲಿ 74ನೇ ಗಣರಾಜ್ಯೋತ್ಸವನ್ನು ದಿನಾಂಕ
26-01_2023 ಗುರುವಾರ ಬೆಳಿಗ್ಗೆ 9 ಗಂಟೆಗೆ ಶಾಲಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸುಂದರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮಾನ್ ರಾಘವೇಂದ್ರ ಸೂರಿ ಇಂಟರ್ ನ್ಯಾಷನಲ್ ಬ್ಯಾಂಕ್ ನ ಹೆಚ್ ಆರ್, ಉತ್ತಮ ನಟನಾ ತರಬೇತುದಾರರು, ನಾಟಕ ರಚನಾಕಾರರು, ನಿರ್ದೇಶಕರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಇವರು ರಾಷ್ಟ್ರಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅವರು ತಮ್ಮಭಾಷಣದಲ್ಲಿ ಈ ದೇಶದ ಕಾನೂನನ್ನು ನಾವೆಲ್ಲರೂ ಪಾಲಿಸಿ, ಸಹೋದರತೆಯಿಂದ ಬಾಳಿ ಈ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ನೆಲೆಸಲು ಶ್ರಮಿಸುವಂತೆ ಕರೆನೀಡಿದರು, ಅವರು ಈ ಸಂಸ್ಥೆ ಕಲಿತ ದಿನಗಳನ್ನು ಮೆಲುಕು ಹಾಕಿದರು. ನಂತರ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ವಿವಿಧ ರಾಷ್ಟ್ರನಾಯಕರ ಪಾತ್ರಾಭಿನಯವು ಎಲ್ಲರ ಗಮನ ಸೆಳೆಯಿತು. ಈ ಸುಂದರ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸ್ವಿಟಾ ನೊರೊನ್ನಾರವರು ಹಾಗೂ ಸಹ ಮುಖ್ಯೋಪಾಧ್ಯಾಯರಾದ ಶ್ರೀ ಲಿಯಾ ಡಿಸೋಜ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕುಮಾರಿ ಕೀರ್ತಿ ಎಲ್ಲರನ್ನು ಸ್ವಾಗತಿಸಿದಳು. ಕುಮಾರಿ ಸ್ನೇಹಾ ಎಲ್ಲರಿಗೂ ವಂದಿಸಿದಳು. ಕುಮಾರಿ ಅಶ್ವಿನಿ ಮತ್ತು ಕುಮಾರಿ ಸ್ಫೂರ್ತಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು, ಈ ಸುಂದರ ಕಾರ್ಯ ಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪೆÇೀಷಕರು ಹಾಗೂ ಶಿಕ್ಷಕ ವೃಂದವರು ಹಾಜರಿದ್ದರು,

Leave a Reply

Powered By PERWEB SOLUTIONS