hmaloysiusprimary@gmail.com +91-824-2449728

Celebration of Ghandhi Jayathi – 2023

St Aloysius College Higher Primary School organised a special programme on 2nd October 2023 in the school to commemorate the national festival, Gandhi Jayanthi and celebrate the 154th birth anniversary of the Father of our Nation – Mahatma Gandhi.

A cordial welcome was accorded by the school band to the Chief Guest of the function Sri Victor Serrao who is also the PTA Vice President. The Chief Guest was escorted to the dais by Rev Fr John D’Souza SJ, Mrs. Jositta Noronha the Headmistress and Sri Liya D’Souza the Assistant Headmaster.

The Programme commenced seeking God’s blessings through a prayer song followed by patriotic songs sung by the students of the School.

Smt. Poornima, gave her message where she shared the Gandhian values . She urged the students to imbibe the values and ideals left behind by this great leader. Floral tribute was paid to the great leader by all the dignitaries present.

Rev Fr John D’Souza SJ, Correspondent of the school spoke to the students on the importance of the day and gave a call to adopt the ideologies of the great Mahatma in the lives of the students.

The students of 6th standard conducted the programme.

ಗಾಂಧಿ ಜಯಂತಿ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 8.30 ಕ್ಕೆ ಮುಖ್ಯ ಅತಿಥಿಗಳಾದ ವಿಕ್ಟರ್ ಸೆರಾವೊರವರನ್ನು ವಾದ್ಯ ಘೋಷದೊಂದಿಗೆ ಸ್ವಾಗತಿಸಲಾಯಿತು. ಅವರೊಂದಿಗೆ ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯಿನಿ ಹಾಗೂ ಉಪಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳು ಗಾಂಧೀಜಿಯವರ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.


ವೇದಿಕೆಯಲ್ಲಿ ಗಾಂಧೀಜಿಯವರ ಬಗ್ಗೆ ಶ್ರೀಮತಿ ಪೂರ್ಣಿಮಾ ರವರು ದಿಕ್ಸೂಜಿ ಭಾಷಣ ಮಾಡಿದರು. ಭಜನೆ , ಪ್ರಾರ್ಥನೆ ಹಾಗೂ ರಾಷ್ಟ್ರಗೀತೆಗಳನ್ನು ಹಾಡಲಾಯಿತು. 6 ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಣೆ , ಸ್ವಾಗತ ಹಾಗೂ ಧನ್ಯವಾದ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು. ಶಾಲಾ ಸಂಚಾಲಕರು ಈ ದಿನದ ಮಹತ್ವ ಮಕ್ಕಳಿಗೆ ತಿಳಿದಿರಬೇಕು ಹಾಗೂ ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಪಾಲಿಸುವಂತೆ ಸೂಚಿಸಿದರು.


ಆನಂತರ ವಿದಾರ್ಥಿಗಳು ಶ್ರಮದಾನದ ಮೂಲಕ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಸಿದರು.

Leave a Reply

Powered By PERWEB SOLUTIONS