hmaloysiusprimary@gmail.com +91-824-2449728
Blog

Category

ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಕ್ವಿಜ್ದಿನಾಂಕ ೨೭-೧೦-೨೪ ರಂದು ಬೆಳಿಗ್ಗೆ ೯ ಗಂಟೆಗೆ ಕೊಡಿಯಾಲ್ ಬೈಲ್ ಸಂತ ಎಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಾಮಾನ್ಯ ವಿದ್ಯಾರ್ಥಿಗಳು ಮತ್ತು ವಿಶೇಷ ಸಾಮಥ್ಯದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ “ಅಲೋಯ್-ಕ್ವಿಝಾರ್ಡ್” ೨೦೨೪ ರಸಪ್ರಶ್ನೆ ಕಾರ್ಯಕ್ರಮವನ್ನು ಅಯೋಜಿಸಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರೀಜೇಶ್ ಚೌಟ , ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ|...
Read More
St. Aloysius Higher Primary School Celebrates Kannada Rajyotsava and Diwali with Cultural Splendor Mangaluru, Nov. 1, 2024 – St. Aloysius Higher Primary School marked Kannada Rajyotsava and Diwali with vibrant celebrations held in the school auditorium, highlighting the cultural heritage of Karnataka and the festive spirit of Diwali. The event commenced with the Nada Geethe,...
Read More
ನಶಾ ಮುಕ್ತ ಭಾರತ ಅಭಿಯಾನದಿನಾಂಕ ೧೨-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಬಗ್ಗೆ ಶಿಕ್ಷಕರಾದ ಪದ್ಮನಾಬ್‌ರವರು ಜಾಗೃತಿಯನ್ನು ಮೂಡಿಸಿದರು. ಸುದೃಢ , ಬಲಿಷ್ಠ , ಆರೋಗ್ಯವಂತ ದೇಶಕ್ಕಾಗಿ , ಮಾನಸಿಕವಾಗಿ ತಯಾರು ಗೊಳಿಸುವಲ್ಲಿ ನಶಾ ಮುಕ್ತ ಸಮಾಜದ ಅಗತ್ಯವಿದೆ . ಮನಸ್ಸು ಸ್ಥಿರವಾಗಿದ್ದರೆ ಬಲಿಷ್ಠ ದೇಶ ನಿರ್ಮಣವಾಗುತ್ತದೆ. ಯಾವ ಕುಟುಂಬ , ಸಮಾಜ , ದೇಶ ನಶಾ ವಸ್ತುಗಳಿಗೆ ಗುಲಾಮರಾದಲ್ಲಿ ಆ ದೇಶದ ಭವಿಷ್ಯ ಸರ್ವನಾಶವಾಗುತ್ತದೆ. ಈ...
Read More
ಅಕ್ಟೋಬರ್ ೨ ಗಾಂಧಿ ಜಯಂತಿ ಆಚರಣೆಅಕ್ಟೋಬರ್ ೨ ೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿಯನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು . ಕಾರ್ಯಕ್ರಮವು ಪ್ರಾರ್ಥನಾ ಗೀತೆಯ ಮೂಲಕ ಪ್ರಾರಂಭವಾಯಿತು. ೭ ನೇ ತರಗತಿಯ ಲೈನಲ್ ಶಾನ್ ನೆರೆದ ಗಣ್ಯರನ್ನು ಮತ್ತು ಪೋಷಕರನ್ನು ಸ್ವಾಗತಿಸಿದನು. ೭ ನೇ ತರಗತಿಯ ಅಕ್ಷಜ್ ಮತ್ತು ೬ ನೇ ತರಗತಿಯ ಶ್ರೀದೇವಿ ಗಾಂಧಿ ಜಯಂತಿ ಮತ್ತು...
Read More
ನಮ್ಮ ಹೆಮ್ಮೆಯ ಶಿಕ್ಷಕಿ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭದಿನಾಂಕ ೩೦-೯-೨೦೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಶಿಕ್ಷಕಿಯಾದ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ವಂ ಜೋನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ೭...
Read More
Dakshina Kannada District Panchayat School Education Department (Mangaluru North Zone) and St. Aloysius College Higher Primary School organised District Level Swimming Competition on 25th September 2024 St Aloysius Swimming Pool.The event saw an enthusiastic participation from multiple schools across the district. The inauguration of the event took place in the St. Aloysius College Primary School auditorium.It...
Read More
A Road Safety Awareness Programme was organized on 10th September 2024 in collaboration with the St. Aloysius College Primary School Alumni Association.  The event was held in the school auditorium.   Headmistress, Mrs. Jositta Noronha warmly welcomed the gathering. Among the attendees were the Correspondent, Rev. Fr. Johnson Pinto SJ,  Circle Inspector Mr Anand E, Traffic Sub...
Read More
ಬಲ್ಮಠ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿದಿನಾAಕ ೨೩-೮-೨೦೨೪ ರಂದು ೨೦೨೪-೨೫ ನೇ ಸಾಲಿನ ಬಲ್ಮಠ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಹಂತದ ಪ್ರತಿಭಾ ಕಾರಂಜಿಯು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಾಡಗೀತೆ ಹಾಡುವುದರ ಮೂಲಕ ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ತಾಲೂಕು ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಲಲಿತಾ ರಾವ್ , ಶಿಕ್ಷಣ ಸಂಯೋಜಕಿಯಾಗಿರುವ ಶ್ರೀಮತಿ ಪ್ರಮೀಳ, ಬಲ್ಮಠ ಕ್ಲಸ್ಟರ್ ಮಟ್ಟದ ಸಿ .ಆರ್. ಪಿ ಯಾಗಿರುವ ಶ್ರೀಯುತ ಪ್ರಸಾದ್...
Read More
St Aloysius Higher Primary School joyfully celebrated the 78th Independence Day with great enthusiasm and patriotism. The event began with a grand welcome for the dignitaries, led by the school band, which marched in perfect synchrony, creating an atmosphere of pride and unity as they escorted the guests to the stage. The programme commenced with...
Read More
1 2 3 4 8

Department Contact Info

School Of Law

1810 Campus Way NE
Bothell, WA 98011-8246

+1-2345-5432-45
bsba@kuuniver.edu

Mon – Fri 9:00A.M. – 5:00P.M.

Social Info

Student Resources

Powered By PERWEB SOLUTIONS