ಶಾಲಾ ವಾರ್ಷಿಕೋತ್ಸವದ ಸಂಭ್ರಮಸAತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಡಿಸೆಂಬರ್ ೨೦ ರಂದು ಶಾಲಾ ಆವರಣದಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಳೆವಿದ್ಯಾರ್ಥಿಯಾಗಿರುವ ಇನ್ಪೊಸಿಸ್ ಎಚ್ .ಆರ್ ಮುಖ್ಯಸ್ಥರಾದ ಸುಶಾಂತ್ ತಾರಪ್ಪನ್ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ| ಮೆಲ್ವಿನ್ ಪಿಂಟೊ ಎಸ್ .ಜೆ ವಹಿಸಿದ್ದರು. ಶಾಲಾ ಸಂಚಾಲಕರಾದ ವಂ| ಜೊನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ...Read More
St Aloysius College Higher Primary School Annual Sports Meet 2024-25: A Celebration of Sportsmanship and Unity. Mangaluru, November 22: St Aloysius College Higher Primary School proudly hosted its much-anticipated Annual Sports Meet 2024-25 at Mangala Stadium. The event was a magnificent celebration of sportsmanship, teamwork and the school’s unwavering commitment to holistic education. The opening witnessed...Read More
On November 14, 2024, St. Aloysius Higher Primary School celebrated Children’s Day with enthusiasm and joy. The event commenced with a solemn prayer song, setting a reverent tone for the day. Mr. Padmanaban Rao, extended a warm welcome to the gathering, which included the Chief Guests for the day, the School Pupil Leader Master Bhavish M...Read More