hmaloysiusprimary@gmail.com +91-824-2449728

Events

July 11, 2024, St Aloysius College Higher Primary School organized an awareness programme on the Protection of Children from Sexual Offences (POCSO) in the school auditorium. The event aimed to educate students, staff, and parents about the crucial aspects of child protection under the POCSO Act. The programme began with a warm welcome by the Headmistress,...
Read More
The election for the school pupil leader (SPL) of St Aloysius College Higher Primary School was held, with candidates Aaron Dsouza, Bhavish M J, Lionel Shawn, Mayola Pinto, Rishon D’Sa, Riyan D’Silva, Sanjana, and Sara Yashal contesting for the position. Bhavish M J emerged victorious and was elected as the SPL, Rishon D’Sa as ASPL and...
Read More
ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಶಾಲಾ ಹಳೆ ವಿದ್ಯಾರ್ಥಿಸಂಘ ಮತ್ತು ಪ್ರಾಣಿದಯಾ ಸಂಘದ ಸಹಯೋಗದೊಂದಿಗೆ ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ದಿನಾಂಕ ೨೯-೬-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಣಿದಯಾ ಸಂಘ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ಚಾಲ್ಸ್ ಪೌಲ್ ಮತ್ತು ಸದಸ್ಯರಾದ ಶ್ರೀ ಶಾನ್ ಫೆರ್ನಾಂಡಿಸ್ ಮತ್ತು ಮೇಡಮ್ ಚಂದ್ರಿಕ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ...
Read More
ಅಂತರಾಷ್ಟಿçÃಯ ೧೦ ನೇ ವರ್ಷದ ಯೋಗ ದಿನಾಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೧.೬.೨೦೨೪ ರಂದು ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅವಿನಾಶ್ ಡಿಸೋಜರವರು ಉಪಸ್ಥಿತರಿದ್ದರು. ಶಾಲೆಯ ಸಂಚಾಲಕರಾದ ಫಾ| ಜೋನ್ ಡಿಸೋಜ ಎಸ್.ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಮತ್ತು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ವಿಕ್ಟರ್ ಸೆರಾವೊರವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀ ಅರುಣ್ ಬ್ಯಾಪ್ಟಿಸ್ಟ್ ರವರು ಯೋಗದ ಮಹತ್ವವನ್ನು ತಿಳಿಸಿದರು. ಇನ್ನೊಬ್ಬ...
Read More
1 2 3 4 5 6 16
Powered By PERWEB SOLUTIONS