ಕ್ರಿಸ್ಮಸ್ ಹಬ್ಬದ ಆಚರಣೆಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಉಪಮುಖ್ಯೋಪಾಧ್ಯಾಯರಾದ ಶ್ರೀ ಲೀಯಾ ಡಿಸೋಜ ರವರು ಉಪಸ್ಥಿತರಿದ್ದರು.ಸಂತೋಷ , ಶಾಂತಿ , ಭರವಸೆ ,ದಯೆ ಹಂಚಿಕೆ ಮತ್ತು ಪ್ರೀತಿಯಂತಹ ನೃತ್ಯ ರೂಪಕಗಳು ಮತ್ತು ಕಿರು ಪ್ರಸಂಗಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡಿದರು. ಉಪಮುಖ್ಯೋಪಾಧ್ಯಾಯರಸ್ಥಾನದಿಂದ ಮಾತಾನಾಡಿದ ಶ್ರೀ ಲಿಯಾ ಡಿಸೋಜಾ ರವರು ನಿಮ್ಮ ನೆರೆಯವನ್ನು ನಿಮ್ಮಂತೆಯೇ ಪ್ರೀತಿಸಿ ಕೃತಜ್ಞರಾಗಿರಿ...Read More
Department Contact Info
School Of Law
1810 Campus Way NE
Bothell, WA 98011-8246