ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು
ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಾಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆ ಕಾರ್ಯಕ್ರಮವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೋಡಿಯಲ್ ಬೈಲ್‌ನಲ್ಲಿ ಗುರುವಾರ ಜರಗಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ ಪುಷ್ಪರ್ಚನೆಗೈದು ಸಂದೇಶ ನೀಡಿದ ಶ್ರಿಯುತ ಹರೀಶ್ ಅವರು ಮಹಾತ್ಮಗಾಂಧೀಜಿಯವರ ಬಾಲ್ಯದ ಸಾಧನೆ, ಅಹಿಂಸಾತತ್ವ ಮತ್ತು ಸ್ವದೇಶಿ ನಿಲುವು ನಾವೆಲ್ಲರು ಪರಿಪಾಲಿದಬೇಕು, ಲಾಲ್ ಬಹದ್ದೂರ್ ಶಾಸ್ತಿç ಅವರ ಸರಳ, ಸಜ್ಜಸಿಕೆ ವ್ಯಕ್ತಿತ್ವ, ದೃಡನಿರ್ಧಾರಗಳ ಮೂಲಕ ದೇಶದ ಪ್ರಗತಿಗೆ ಅನೇಕ ಕೊಡುಗೆಗಳನ್ನು ನೀಡಿದರು ಎಂದರು.
ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಮತಿ ತನಿಯಾ ಡಿಸಿಲ್ವ ನೆರೆದಿರುವ ಎಲ್ಲರಿಗೂ ಸ್ವಾಗತಿಸಿದರು. ಶ್ರೀಮತಿ ಶೋಭಾ ಪಿಂಟೊರವರು ಈ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸರ್ಮಪಣೆಯನ್ನು ಮಾಡಿದರು. ಶಿಕ್ಷಕರೆಲ್ಲರು ಶ್ರಮಧಾನ ಮಾಡುವುದರೊಂದಿಗೆ ಈ ಕಾರ್ಯಕ್ರಮವು ಅಂತ್ಯಗೊAಡಿತು.















