ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಮಂಗಳೂರುರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಾಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆ ಕಾರ್ಯಕ್ರಮವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೋಡಿಯಲ್ ಬೈಲ್‌ನಲ್ಲಿ ಗುರುವಾರ ಜರಗಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ ಪುಷ್ಪರ್ಚನೆಗೈದು ಸಂದೇಶ ನೀಡಿದ ಶ್ರಿಯುತ ಹರೀಶ್ ಅವರು ಮಹಾತ್ಮಗಾಂಧೀಜಿಯವರ ಬಾಲ್ಯದ ಸಾಧನೆ, ಅಹಿಂಸಾತತ್ವ ಮತ್ತು ಸ್ವದೇಶಿ ನಿಲುವು ನಾವೆಲ್ಲರು ಪರಿಪಾಲಿದಬೇಕು, ಲಾಲ್ ಬಹದ್ದೂರ್ ಶಾಸ್ತಿç ಅವರ...Read More
Department Contact Info
School Of Law
1810 Campus Way NE
Bothell, WA 98011-8246